ಟಿವಿ 9 ಕನ್ನಡ ಭಾರತದಲ್ಲಿ 24-ಗಂಟೆಗಳ ಕನ್ನಡ ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ == ಉಲ್ಲೇಖಗಳು == ಟಿವಿ 9 ಕನ್ನಡ 17 ನೇಯ ವರ್ಷದ ಸಂಭ್ರಮ